Wednesday, 23 August 2017

                                  ಉತ್ತಮ ಕೃರ್ಷಿಕ ವಿದ್ಯಾರ್ಥಿನಿ
                       
    
   
ವರ್ಕಾಡಿ ಪಂಚಾಯತಿನ ಉತ್ತಮ ಕೃರ್ಷಿಕ ವಿದ್ಯಾರ್ಥಿನಿ ಎಂಬ ಪುರಸ್ಕಾರ ಪಡೆದ ಲಾವಣ್ಯಳನ್ನು ವರ್ಕಾಡಿ ಪಂಚಾಯತಿ್ ಅಧ್ಯಕ್ಷರಾದ ಪಿ ಬಿ ಅಬ್ದುಲ್ ಮಜೀದ್ ರವರು ಸನ್ಮಾನಿಸುವುದು.

Tuesday, 15 August 2017

ಸಂಭ್ರಮದ  ಸ್ವಾತಂತ್ರೋತ್ಸವ

೭೧ನೇ ಸ್ವಾತಂತ್ರೊತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು 
ವರ್ಕಾಡಿ  ಪಂಚಾಯತಿನ ಅಧ್ಯಕ್ಷ ರಾದ ಪಿಬಿ  ಅಬ್ದುಲ್ ಮಜೀದ್ ರವರು ಧ್ವಜಾರೋಹಣಗೈದರು  ಪಿಟಿಎ  ಅಧ್ಯಕ್ಷರಾದ ಅಬ್ದುಲ್ ಅಜಿಜ್  ಎಂಪಿಟಿಎ ಅಧ್ಯಕ್ಷರಾದ ರೇವತಿ ಉಪಾಧ್ಯಕ್ಷರಾದಜಯಲಕ್ಷಿ ಮೊದಲಾದವರು ಉಪಸ್ತಿತರಿದ್ದರು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಿತು ಕೇರಳ ಮುಖ್ಯಮಂತ್ರಿಯವರ ಸಂದೇಶ ಪತ್ರಕ್ಕೆ ಅಭಿಪ್ರಾಯ ಬರೆಯುದರಲ್ಲಿ ಕಾಸರಗೋಡು ಜಿಲ್ಲೆಯಲ್ಲಿ    ದ್ವಿತೀಯ ಮತ್ತು ತೃತೀಯ ಸ್ಥಾನವನ್ನು  ಪಡೆದ ಮಕ್ಕಳನ್ನು  ಮತ್ತು ವರ್ಕಾಡಿ  ಪಂಚಾಯತಿನ ಉತ್ತಮ ಕೃಷಿಕ ವಿದ್ಯಾರ್ಥಿನಿ ಎಂಬ ಪುರಸ್ಕಾರ ಪಡೆದ ಲಾವಣ್ಯಳನ್ನು ಪಿಟಿಎ ವತಿಯಿಂದ ಪುರಸ್ಕರಿಸಲಾಯಿತು ಸ್ವಾತಂತ್ರೊತ್ಸವದ  ಪ್ರಯುಕ್ತ ಮಕ್ಕಳಿಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು