Monday 22 October 2018

ಬೆಳಗ್ಗಿನ  ಉಪಾಹಾರದ  ಉದ್ಘಾಟನಾ  ಸಮಾರಂಭ 

ನಮ್ಮ ಶಾಲೆಯಲ್ಲಿ ಶ್ರೀ ಸಾಯಿ ಸೇವಾ ಪ್ರತಿಷ್ಠಾನ  ದೈಗೋಳಿ ಇದರ ವತಿಯಿಂದ   ನಡೆದ ಬೆಳಗ್ಗಿನ ಉಪಾಹಾರದ  ಉದ್ಘಾಟನಾ ಸಮಾರಂಭ  

Wednesday 19 September 2018

ಸಂಸದರ ನಿಧಿಯಿಂದ  ದೊರೆತ ಕಂಪ್ಯೂಟರ್  ಪ್ರಿಂಟರ್  ಪ್ರೊಜೆಕ್ಟ್ರರ್ ಗಳ  ಉದ್ಘಾಟನಾ  ಸಮಾರಂಭ  

Wednesday 23 August 2017

                                  ಉತ್ತಮ ಕೃರ್ಷಿಕ ವಿದ್ಯಾರ್ಥಿನಿ
                       
    
   
ವರ್ಕಾಡಿ ಪಂಚಾಯತಿನ ಉತ್ತಮ ಕೃರ್ಷಿಕ ವಿದ್ಯಾರ್ಥಿನಿ ಎಂಬ ಪುರಸ್ಕಾರ ಪಡೆದ ಲಾವಣ್ಯಳನ್ನು ವರ್ಕಾಡಿ ಪಂಚಾಯತಿ್ ಅಧ್ಯಕ್ಷರಾದ ಪಿ ಬಿ ಅಬ್ದುಲ್ ಮಜೀದ್ ರವರು ಸನ್ಮಾನಿಸುವುದು.

Tuesday 15 August 2017

ಸಂಭ್ರಮದ  ಸ್ವಾತಂತ್ರೋತ್ಸವ

೭೧ನೇ ಸ್ವಾತಂತ್ರೊತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು 
ವರ್ಕಾಡಿ  ಪಂಚಾಯತಿನ ಅಧ್ಯಕ್ಷ ರಾದ ಪಿಬಿ  ಅಬ್ದುಲ್ ಮಜೀದ್ ರವರು ಧ್ವಜಾರೋಹಣಗೈದರು  ಪಿಟಿಎ  ಅಧ್ಯಕ್ಷರಾದ ಅಬ್ದುಲ್ ಅಜಿಜ್  ಎಂಪಿಟಿಎ ಅಧ್ಯಕ್ಷರಾದ ರೇವತಿ ಉಪಾಧ್ಯಕ್ಷರಾದಜಯಲಕ್ಷಿ ಮೊದಲಾದವರು ಉಪಸ್ತಿತರಿದ್ದರು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಿತು ಕೇರಳ ಮುಖ್ಯಮಂತ್ರಿಯವರ ಸಂದೇಶ ಪತ್ರಕ್ಕೆ ಅಭಿಪ್ರಾಯ ಬರೆಯುದರಲ್ಲಿ ಕಾಸರಗೋಡು ಜಿಲ್ಲೆಯಲ್ಲಿ    ದ್ವಿತೀಯ ಮತ್ತು ತೃತೀಯ ಸ್ಥಾನವನ್ನು  ಪಡೆದ ಮಕ್ಕಳನ್ನು  ಮತ್ತು ವರ್ಕಾಡಿ  ಪಂಚಾಯತಿನ ಉತ್ತಮ ಕೃಷಿಕ ವಿದ್ಯಾರ್ಥಿನಿ ಎಂಬ ಪುರಸ್ಕಾರ ಪಡೆದ ಲಾವಣ್ಯಳನ್ನು ಪಿಟಿಎ ವತಿಯಿಂದ ಪುರಸ್ಕರಿಸಲಾಯಿತು ಸ್ವಾತಂತ್ರೊತ್ಸವದ  ಪ್ರಯುಕ್ತ ಮಕ್ಕಳಿಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು 

Friday 21 July 2017


District level compitition LP Level second and third prize winners of GLPS PATHUR in connection with the reply for chief ministers message.Asiyamathul vafiya binth and Shruthi

Saturday 21 March 2015

ಕೃತಿಯನ್ನು ದತ್ತು  ಪುತ್ರಿಯ್ನ್ನಾಗಿ  ಸ್ವೀಕರಿಸಿ ಸಮಾಜಕ್ಕೆ ಮಾದರಿಯಾದ ವಿಜಯಬ್ಯಾಂಕ್ ಸುಂಕದಕಟ್ಟೆ ಶಾಖೆ
 ಮಂಜೇಶ್ವರ :ಇಲ್ಲಿನ ವರ್ಕಾಡಿ ಮಜಿರ್ಪಲ್ಲದಲ್ಲಿ ನೂತನವಾಗಿ ಆರಂಭಗೊಂಡ ವಿಜಯ ಬ್ಯಾಂಕಿನ ಸುಂಕದಕಟ್ಟೆ ಶಾಖೆಯ ಉದ್ಘಾಟನೆ ಪ್ರಯುಕ್ತ ಪಾತೂರ್ ಸರಕಾರಿ ಎಲ್ ಪಿ ಶಾಲೆಯ ವಿದ್ಯಾರ್ಥಿನಿಯಾದ ಕೃತಿ ಇವರ ಪದವಿಯವರೆಗಿನ ವಿಧ್ಯಾಭ್ಯಾಸದ ಖರ್ಚನ್ನು ಸಂಪೂರ್ಣ ಉಚಿತವಾಗಿ ವಹಿಸಿ ವಿದ್ಯಾರ್ಥಿನಿಯನ್ನು  ವಿಜಯ ಬ್ಯಾಂಕ್ ದತ್ತು ತೆಗೆದುಕೊಂಡಿತು.