Saturday, 21 March 2015

ಕೃತಿಯನ್ನು ದತ್ತು  ಪುತ್ರಿಯ್ನ್ನಾಗಿ  ಸ್ವೀಕರಿಸಿ ಸಮಾಜಕ್ಕೆ ಮಾದರಿಯಾದ ವಿಜಯಬ್ಯಾಂಕ್ ಸುಂಕದಕಟ್ಟೆ ಶಾಖೆ
 ಮಂಜೇಶ್ವರ :ಇಲ್ಲಿನ ವರ್ಕಾಡಿ ಮಜಿರ್ಪಲ್ಲದಲ್ಲಿ ನೂತನವಾಗಿ ಆರಂಭಗೊಂಡ ವಿಜಯ ಬ್ಯಾಂಕಿನ ಸುಂಕದಕಟ್ಟೆ ಶಾಖೆಯ ಉದ್ಘಾಟನೆ ಪ್ರಯುಕ್ತ ಪಾತೂರ್ ಸರಕಾರಿ ಎಲ್ ಪಿ ಶಾಲೆಯ ವಿದ್ಯಾರ್ಥಿನಿಯಾದ ಕೃತಿ ಇವರ ಪದವಿಯವರೆಗಿನ ವಿಧ್ಯಾಭ್ಯಾಸದ ಖರ್ಚನ್ನು ಸಂಪೂರ್ಣ ಉಚಿತವಾಗಿ ವಹಿಸಿ ವಿದ್ಯಾರ್ಥಿನಿಯನ್ನು  ವಿಜಯ ಬ್ಯಾಂಕ್ ದತ್ತು ತೆಗೆದುಕೊಂಡಿತು.

No comments:

Post a Comment