Sunday, 7 September 2014

ಸಡಗರದ ಓಣಂ ಹಬ್ಬ

 ಮಕ್ಕಳು ಪೂಕ್ಕಳಂ ಹಾಕುವುದರ ಮೂಲಕ ಓಣಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಅದ್ದೂರಿಯ ಓಣಂಸದ್ಯವನ್ನು ಏರ್ಪಡಿಸಲಾಯಿತು.ನಿವೃತ ಮುಖ್ಯೋಪಾಧ್ಯಯರಾದ ನರಸಿಂಹ ಮಾಸ್ಟ್,ವಿಠಲ ಮಾಸ್ಟ್,ವರ್ಕಾಡಿ ಪಂಚಾಯತಿನ
ವಾರ್ಡ್ ಸದಸ್ಯೆಯಾದ ಶೀಲಾವತಿ,ಪಿ.ಟಿ.ಎ ಅಧ್ಯಕ್ಷರಾದ ಪಿ.ಕೆ.ಅಬೂಬಕ್ಕರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಝವುರ ಟೀಚರ್
ಸ್ವಾಗತಿಸಿ ಉಸ್ಮಾನ್ ಮಾಸ್ಟ್ರವರು ಧನ್ಯವಾದವಿತ್ತರು.ಮಜೀದ್ ಮಾಸ್ಟ್ರವರು ಕಾರ್ಯಕ್ರಮವನ್ನು ನಿರೂಪಿಸಿದರು.

1 comment:

  1. ದಯವಿಟ್ಟು ಮುಂದಿನಬಾರಿಯಾದರೂ ದಸರಾ ನಾಡಹಬ್ಬವನ್ನೂ ಉತ್ಸಾಹದಿಂದ ಆಚರಿಸಿರಿ ಎಂದು ವಿನಂತಿ. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮಕ್ಕಳಿಗೂ ತಿಳಿಸಬೇಕಾದ ಜವಾಬ್ದಾರಿ ಕನ್ನಡ ಶಿಕ್ಷಕರಿಗಿಲ್ಲವೆ?

    ReplyDelete