ಮಂಜೇಶ್ವರ:ಇಲ್ಲಿನ ವೋರ್ಕಾಡಿ ಪಂಚಾಯತಿನ ಪಾತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 68 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಪಿ ಟಿ ಎ ಅಧ್ಯಕ್ಸರಾದ ಪಿ ಕೆ ಅಬೂಬಕ್ಕರ್ ರವರ ಅಧ್ಯಕ್ಷತೆಯಲ್ಲಿ ವೋರ್ಕಾಡಿ ಗ್ರಾಮ ಪಂ ಸದಸ್ಯೆ ಶೀಲಾವತಿ ಯವರು ದ್ವಜಾರೋಹಣಗೈದರು. ವೇದಿಕೆಯಲ್ಲಿ ಮಲ್ಲಿಕಾ,ಅಧ್ಯಾಪಕರಾದ ಅಬುಲ್ ಮಜೀದ್, ಉಸ್ಮಾನ್,ಜವುರ ಟೀಚರ್ ಹಾಗೂ ಸುಂದರಿ,ರೇವತಿ ಭಾರತಿ,ಅಬ್ದುಲ್ ಅಜೀಜ್, ಸದಾಶಿವ ಗಟ್ಟಿ, ಮಾಧವ, ಮುಂತಾದ ಗಣ್ಯ ವೈಕ್ತಿಗಳು ಉಪಸ್ಥಿತರಿದ್ದರು.
ಸಾಂಸ್ಕ್ರ್ತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು
No comments:
Post a Comment