ಜಿ ಎಲ್ ಪಿ ಎಸ್ ಪಾತೂರಿನಲ್ಲಿ ಸಾಕ್ಷರಯೋಜನೆಯನ್ನು ವಾರ್ಡ್ ಸದಸ್ಯರಾದ ಸುಂದರಜೋಗಿಬೆಟ್ಟುರವರು ಉದ್ಘಾಟಿಸಿದರು.ಪಿ.ಟಿ.ಎ ಅಧ್ಯಕ್ಷರಾದ ಪಿಕೆ ಅಬೂಬಕ್ಕರ್,ಎಂ.ಪಿ.ಟಿ.ಎ ಅಧ್ಯಕ್ಷರಾದ ಸುಂದರಿ,ಮತ್ತು ಹೆತ್ತವರು ಉಪಸ್ಥಿತರಿದ್ದರು.ಮಜೀದ್ ಮಾಸ್ಟ್ ಸ್ವಾಗತಿಸಿ,ಉಸ್ಮಾನ್ ಮಾಸ್ಟ್ ಧನ್ಯವಾದವಿತ್ತರು.ಝವುರ ಟೀಚರ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment