ಅಭಿನಂದನೆಗಳು
ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ ಕಾರ್ಡ್ ಮತ್ತು ಸ್ಚ್ರೋ ಬೋರ್ಡ್ ಪ್ರೋಡಕ್ಟ್ ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ರಾಫಿ
ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದನೆಟ್ ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಮೊಹಮ್ಮದ್ ಅಲ್ತಾಫ್
ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ coir door mat ತಯಾರಿಸುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಮೊಹಮ್ಮದ್ ನೌಷದ್
ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ Paper Craftನಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಕದೀಜತ್ ಕುಬ್ರ
ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ Use and Waste material productನಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಫಾತಿಮತ್ತ್ ಇರ್ಫಾನ.
No comments:
Post a Comment