ರಕ್ಷಕ ಸಂಗಮ ಮತ್ತು ಸಮವಸ್ತ್ರ ವಿತರಣೆ
ರಕ್ಷಕರ
ಮಾಹಿತಿ ಶಿಬಿರವು ನಮ್ಮ ಶಾಲೆಯಲ್ಲಿ
ದಿನಾಂಕ
14-11.2014
ಅಪರಾಹ್ನ 2
ಗಂಟೆಗೆ
ಸರಿಯಾಗಿ ಜರಗಿತು.ರಕ್ಷಕರು
ಮಾಹಿತಿ ಶಿಬಿರದಲ್ಲಿ ತುಂಬಾ
ಆಸಕ್ತಿಯಿಂದ ಭಾಗವಹಿಸಿದರು.
ರಕ್ಷಕರು
ಚರ್ಚೆಯಲ್ಲಿ ಉತ್ತಮ ರೀತಿಯಲ್ಲಿ
ಪಾಲ್ಗೊಂಡರು.
೧
.
ಮೌಲ್ಯಗಳು,ಮನೋಭಾವಗಳು,ಅಭ್ಯಾಸಗಳು
೨
.ಕಲಿಕಾ
ಬೆಂಬಲ
೩.
ಸೌಹಾರ್ದಯುತ
ಮನೆಯ ವಾತವರಣ
೪.
ಭಾವನಾತ್ಮಕ
ಬೆಂಬಲ
೫.ಮಗನೂ
ಮಗಳೂ ಒಂದೇ
ಇತ್ಯಾದಿ
ವಿಷಯಗಳ ಕುರಿತು ಚರ್ಚೆ
ನಡೆಸಲಾಯಿತು.ತರಗತಿಯ
ಬಳಿಕ ಉಚಿತ ಸಮವಸ್ತ್ರ ವಿತರಣಾ
ಕಾರ್ಯಕ್ರಮವು ಜರಗಿತು.ಈ
ಕಾರ್ಯಕ್ರಮಕ್ಕೆ ವರ್ಕಾಡಿ ಗ್ರಾಮ
ಪಂಚಾಯತಿನ ಉಪಾಧ್ಯಕ್ಷರಾದ ಪಿ
ಬಿ ಅಬುಬಕ್ಕರ್,ಮಂಜೇಶ್ವರ
ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಮನ್
ನಂದಿಕೇಶನ್,ವಾರ್ಡ್
ಸದಸ್ಯ ಸುಂದರ ಜೋಗಿಬೆಟ್ಟು,
SMC Chairman PK Aboobacker,
ಹಾಗೂ
MPTA President
ಶ್ರೀಮತಿ
ರೇವತಿಯವರು ವೇದಿಕೆಯಲ್ಲಿ
ಉಪಸ್ಥಿತರಿದ್ದರು.ಶಾಲಾ
ನಾಯಕಿಯಾದ ಫಾತಿಮತ್ತ್ ಇರ್ಫಾನ
ಸ್ವಾಗತಿಸಿ,ಉಸ್ಮಾನ್
ಮಾಸ್ಟ್ ಧನ್ಯವಾದವಿತ್ತರು.ಮಜೀದ್
ಮಾಸ್ಟ್ ಕಾರ್ಯಕ್ರಮ
ನಿರೂಪಿಸಿದರು.ರಾಷ್ಟಗೀತೆಯೊಂದಿಗೆ
ಸಮಾರಂಭವು ಮುಕ್ತಾಯವಾಯಿತು.
No comments:
Post a Comment