Saturday, 21 March 2015

ಕೃತಿಯನ್ನು ದತ್ತು  ಪುತ್ರಿಯ್ನ್ನಾಗಿ  ಸ್ವೀಕರಿಸಿ ಸಮಾಜಕ್ಕೆ ಮಾದರಿಯಾದ ವಿಜಯಬ್ಯಾಂಕ್ ಸುಂಕದಕಟ್ಟೆ ಶಾಖೆ
 ಮಂಜೇಶ್ವರ :ಇಲ್ಲಿನ ವರ್ಕಾಡಿ ಮಜಿರ್ಪಲ್ಲದಲ್ಲಿ ನೂತನವಾಗಿ ಆರಂಭಗೊಂಡ ವಿಜಯ ಬ್ಯಾಂಕಿನ ಸುಂಕದಕಟ್ಟೆ ಶಾಖೆಯ ಉದ್ಘಾಟನೆ ಪ್ರಯುಕ್ತ ಪಾತೂರ್ ಸರಕಾರಿ ಎಲ್ ಪಿ ಶಾಲೆಯ ವಿದ್ಯಾರ್ಥಿನಿಯಾದ ಕೃತಿ ಇವರ ಪದವಿಯವರೆಗಿನ ವಿಧ್ಯಾಭ್ಯಾಸದ ಖರ್ಚನ್ನು ಸಂಪೂರ್ಣ ಉಚಿತವಾಗಿ ವಹಿಸಿ ವಿದ್ಯಾರ್ಥಿನಿಯನ್ನು  ವಿಜಯ ಬ್ಯಾಂಕ್ ದತ್ತು ತೆಗೆದುಕೊಂಡಿತು.

Friday, 20 March 2015

               ವಿಜಯ ಬ್ಯಾಂಕ್ ಸುಂಕದಕಟ್ಟೆಶಾಖೆಯ ದತ್ತುಪುತ್ರಿ
 ಮೂರನೇ ತರಗತಿಯ ವಿಧ್ಯಾರ್ಥಿನಿಯಾದ ಕೃತಿಯು ಬಡಕುಟುಂಬದವಳಾಗ್ಗಿದ್ದು, ಈಕೆಯ ಮುಂದಿನ ಪದವಿಯವರೆಗಿನ ವಿಧ್ಯಾಭ್ಯಾಸದ ಸಂಪೂರ್ಣ ಜವಬ್ಧಾರಿಯನ್ನು  ವಿಜಯ ಬ್ಯಾಂಕ್ ಸುಂಕದಕಟ್ಟೆಶಾಖೆಯು ವಹಿಸಿಕೊಂಡು  ದತ್ತುಪುತ್ರಿಯನ್ನಾಗಿ ಸ್ವೀಕರಿಸಿದೆ.ಈಕೆಯು ನಿಡಿಂಭಿರಿಯ ಕೃಷ್ಣ ಲೀಲಾವತಿ ದಂಪತಿಯರ ಪುತ್ರಿ. 








Wednesday, 18 March 2015

VORKADY PEC LEVEL MATRIC MELA QUIZ COMPITION WINNERS


ವರ್ಕಾಡಿ PEC ಮಟ್ಟದ ಮೇಟ್ರಿಕ್ ಮೇಳದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ತಿರ್ಥೇಶ್ ಮತ್ತು ಸಮಾಧನಕರ ಬಹುಮಾನ ಪಡೆದ ಫಾತಿಮತ್ತ್ ಇರ್ಫಾನ.

Sunday, 15 March 2015

                           ಹುಟ್ಟುಹಬ್ಬ ಆಚರಣೆ
        


ನಾಲ್ಕನೇ ತರಗತಿಯ ವಿದ್ಯಾರ್ಥಿಯಾದ ಮನ್ವ್ ತ್ ಕುಮಾರ್ ನ ಹುಟ್ಟುಹಬ್ಬವನ್ನು ಆತನ ರಕ್ಷಕರು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಿದರು.ಕೇಕನ್ನು ಕತ್ತರಿಸಿ,ಮಕ್ಕಳಿಗೆ ಮಲ್ಲಿಗೆ ಹೂವನ್ನು ವಿತರಿಸಿ,ಮಧ್ಯಾಹ್ನ ಪಾಯಸದೊಂದಿಗೆ ಭರ್ಜರಿ ಊಟ ನೀಡುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.